📢 ಸಮಗ್ರ ಪ್ರಗತಿ ಪತ್ರ (Holistic Progress Card - HPC)

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳ ಕಲಿಕಾ ಗುಣಮಟ್ಟದಕ್ಕೆ ಆದ್ಯತೆ ನೀಡುತ್ತಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಅಂಕಪಟ್ಟಿಗಷ್ಟೇ ಮಕ್ಕಳ ಪ್ರಗತಿ ಮಾಪನವನ್ನು ಸೀಮಿತಗೊಳಿಸುವ ಬದಲು ಅವರ ಸರ್ವತೋಮುಖ ಬೆಳವಣಿಗೆಯನ್ನು ಬಿಂಬಿಸುವ ʻಸಮಗ್ರ ಪ್ರಗತಿ ಪತ್ರʼ ನೀಡುವ ಯೋಜನೆಯನ್ನು ಈ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ತಂದಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಈ ʻಸಮಗ್ರ ಪ್ರಗತಿ ಪತ್ರʼವನ್ನು ಸಿದ್ಧಪಡಿಸಿದ್ದು, ವಿದ್ಯಾರ್ಥಿಗಳ ಕಲಿಕೆ, ಆಸಕ್ತಿ, ಓದು, ನಡವಳಿಕೆ ಮತ್ತಿತರಗಳ ಮಾಹಿತಿ ಇದರಲ್ಲಿ ಇರಲಿದೆ.

👶

1 ನೇ ತರಗತಿ - ಪ್ರಗತಿ ಪತ್ರ

📥 Download PDF
🎈

2 ನೇ ತರಗತಿ - ಪ್ರಗತಿ ಪತ್ರ

📥 Download PDF
✏️

3 ನೇ ತರಗತಿ - ಪ್ರಗತಿ ಪತ್ರ

📥 Download PDF
🎒

4 ನೇ ತರಗತಿ - ಪ್ರಗತಿ ಪತ್ರ

📥 Download PDF
📚

5 ನೇ ತರಗತಿ - ಪ್ರಗತಿ ಪತ್ರ

📥 Download PDF
📐

6 ನೇ ತರಗತಿ - ಪ್ರಗತಿ ಪತ್ರ

📥 Download PDF
🔬

7 ನೇ ತರಗತಿ - ಪ್ರಗತಿ ಪತ್ರ

📥 Download PDF
🧠

8 ನೇ ತರಗತಿ - ಪ್ರಗತಿ ಪತ್ರ

📥 Download PDF
🌍

9 ನೇ ತರಗತಿ - ಪ್ರಗತಿ ಪತ್ರ

📥 Download PDF
🎓

10 ನೇ ತರಗತಿ - ಪ್ರಗತಿ ಪತ್ರ

📥 Download PDF